ತೋಚಿದ್ದನ್ನು ಗೀಚಿದ್ದು
--ರಂಗನಾಥ್ ಕೋಟ್ಯಾನ್
ಭಾನುವಾರ, ಮೇ 27, 2012
ಮಳೆ
ಮಳೆ
ಓ ಮಳೆಯೇ
ಒಂದೇ ಸಮನೆ
ಅಳುತಿರುವೆ ಏಕೆ ??
ನಿನಗೂ ಕೂಡ
ನನ್ನ ಹಾಗೆ
ನಿನ್ನವಳ
ನೆನಪಾಯಿತೇ
-ರಂಗನಾಥ್ ಕೋಟ್ಯಾನ್
ಅದೆಷ್ಟೋ ತುತ್ತುಗಳಿದ್ದವು ನನ್ನೊಲವ
ಬುತ್ತಿಯಲ್ಲಿ ಆದರೆ
ಅವಳಿಗೆ ಹಸಿವೆ ಇರಲಿಲ್ಲ
-ರಂಗನಾಥ್ ಕೋಟ್ಯಾನ್
ನವೀನ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)