ಸೋಮವಾರ, ಜುಲೈ 9, 2012

ಎಲ್ಲ ಮೇರೆಗಳ ದಾಟಿಬಿಡುವೆ


ಜಗತ್ತನ್ನೇ ಮಣಿಸಿ 
ನಿನ್ನ ಪದತಲದಲ್ಲಿ 
ಇಟ್ಟು ಬಿಡುವೆ  ಒಂದು 
ಸಾರಿ ಹೂಂ ಅನ್ನು ಗೆಳತಿ 
ಪ್ರೀತಿಯ ಎಲ್ಲ ಮೇರೆಗಳ 
ದಾಟಿಬಿಡುವೆ -ರಂಗನಾಥ್ 4 ಕಾಮೆಂಟ್‌ಗಳು: