ಭಾನುವಾರ, ಮೇ 27, 2012

ಅದೆಷ್ಟೋ ತುತ್ತುಗಳಿದ್ದವು ನನ್ನೊಲವ 
ಬುತ್ತಿಯಲ್ಲಿ  ಆದರೆ 
ಅವಳಿಗೆ ಹಸಿವೆ ಇರಲಿಲ್ಲ 
-ರಂಗನಾಥ್ ಕೋಟ್ಯಾನ್ 

1 ಕಾಮೆಂಟ್‌: