ಭಾನುವಾರ, ಮೇ 27, 2012

ಮಳೆ

ಮಳೆ 

ಓ    ಮಳೆಯೇ 

 ಒಂದೇ ಸಮನೆ 

ಅಳುತಿರುವೆ ಏಕೆ ??

ನಿನಗೂ ಕೂಡ 

ನನ್ನ ಹಾಗೆ 

ನಿನ್ನವಳ

 ನೆನಪಾಯಿತೇ      

-ರಂಗನಾಥ್ ಕೋಟ್ಯಾನ್


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ