ಶನಿವಾರ, ಡಿಸೆಂಬರ್ 15, 2012

ಅವಳಿಗೇನು ಗೊತ್ತು

ಓದದೆ   ಎಸೆದಳು
ನಾ  ಕೊಟ್ಟ  ಅವೆಷ್ಟೋ  ಕವಿತೆಗಳನ್ನು
ಅವಳಿಗೇನು   ಗೊತ್ತು
ಅದರಲ್ಲಿನ   ಪ್ರತಿಯೊಂದು   ಪದಕ್ಕೂ
ಉಸಿರು  ನೀಡಿದವಳು  ಅವಳೇ ಎಂದು
-ರಂಗನಾಥ್

11 ಕಾಮೆಂಟ್‌ಗಳು:

  1. ತುಂಬಾ ಚೆನ್ನಾಗಿದೆಯಾಪಾ ನಿನ್ನ ಕವನಗಳು

    ಪ್ರತ್ಯುತ್ತರಅಳಿಸಿ